ಮನೆ ಮದ್ದು ಎನ್ನುವುದು ಒಂದು ಸುಲಭ ಆರೈಕೆ ವಿಧಾನ. ಸಾಮಾನ್ಯವಾಗಿ ಬಹುತೇಕ ಅನಾರೋಗ್ಯಗಳಿಗೆ ಮನೆಮದ್ದನ್ನು ಬಳಸುವ ಮೂಲಕವೇ ಆರೈಕೆಯನ್ನು ಮಾಡಲಾಗುತ್ತದೆ. ಈ ವಿಧಾನವು ಪುರಾತನ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುಸರಿಸುತ್ತಿದದರು. ನಂತರ ಕಾಲ ಕಳೆದಂತೆ ಇಂಗ್ಲಿಷ್ ಔಷಧಿ ಅಥವಾ ಆಲೋಪತಿಯನ್ನು ಜನರು ಹೆಚ್ಚು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅಂತಹ ಕೆಲವು ಅನಾರೋಗ್ಯಕರವಾದ ಮನೆ ಮದ್ದು ಅಭ್ಯಾಸಗಳನ್ನು ಈ ಮುಂದೆ ವಿವರಿಸಲಾಗಿದೆ. ಅವುಗಳ ಬಳಕೆ ನಿಮಗೆ ಆರಂಭದಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತವೆ ಎನ್ನುವ ಭಾವನೆಯನ್ನು ಮೂಡಿಸಬಹುದು. ಆದರೆ ಅವು ಸಾಕಷ್ಟು ದುಷ್ಪರಿಣಾಮಗಳನ್ನು ನಿಮ್ಮ ಮೇಲೆ ಉಂಟುಮಾಡುತ್ತವೆ ಎನ್ನುವುದನ್ನು ಮರೆಯಬಾರದು. ಹಾಗಾದರೆ ಆ ಅನುಚಿತವಾದ ಮನೆ ಮದ್ದುಗಳು ಯಾವವು?
Beware: These home remedies you should never Try Knowing home remedies can get you out of discomfort. However, trying certain home remedies that you shouldn't can be fatal to your system.